Diwali – Pre Primary
24th October 2022Prayaan Prabhu – Indian Book of Records
12th November 2022
ಈ ಸುದಿನದಂದು ಕರ್ನಾಟಕ ರಾಜ್ಯೋತ್ಸವವನ್ನು ನ್ಯಾಷನಲ್ ಪಬ್ಲಿಕ್ ಶಾಲೆ-ಐಟಿಪಿಲ್ನಲ್ಲಿ ಅದ್ದೂರಿಯಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಶಾಲಾ ಪ್ರಾಂಶುಪಾಲರು ಮತ್ತು ಮುಖ್ಯಸ್ಥರು ಮಾಡಿದ ನಂತರ, ನಾಡಗೀತೆಯನ್ನು ಸಾಮೂಹಿಕವಾಗಿ ಹಾಡಿ, ಕನ್ನಡ ದೀಪವನ್ನು ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಮುನ್ನುಡಿ ಹಾಕಲಾಯಿತು.
ಕನ್ನಡ ನಾಡು-ನುಡಿ, ಸಂಸ್ಕೃತಿ ಪರಂಪರೆ, ಸಾಹಿತ್ಯ ಮತ್ತು ಕಲೆಯ ಗತವೈಭವವನ್ನು ೧ನೇ ತರಗತಿಯಿಂದ ೧೧ನೇ ತರಗತಿಯವರೆಗಿನ ವಿದ್ಯಾರ್ಥಿಗಳು ನೃತ್ಯ, ಹಾಡು, ಭಾಷಣ, ಛದ್ಮವೇಷ ಹಾಗೂ ನಾಟಕವನ್ನು ಮಾಡುವುದರ ಮೂಲಕ ಕರ್ನಾಟಕ ಹಾಗೂ ಕನ್ನಡ ಭಾಷೆಯನ್ನು ಮೆರೆಸಿದರು.